Nannaya buguri bannada buguri

Lyrics in English

Nannaya buguri bannada buguri
guru guru saddanu maaduva buguri

jaalige sutti kaiyyanu yetti
beesalu baradi suttuva buguri

kachaguli koduva moojina buguri
kaamana billanu bhumige ilisi
gara gara suttuva bannada buguri

Lyrics in Kannada

ನನ್ನಯ ಬುಗುರಿ ಬಣ್ಣದ ಬುಗುರಿ
ಗುರು ಗುರು ಸದ್ದನು ಮಾಡುವಾ ಬ್ಯೂಗುರೀ

ಜಾಳಿಗೆ ಸುತ್ತಿ ಕೈಯನು ಎತ್ತಿ
ಬೀಸಲು ಬರದಿ ಸುತ್ತುವ ಬುಗುರಿ

ಕಚಗುಳಿ ಕೊಡುವ ಮೋಜಿನ ಬ್ಯೂಗುರೀ
ಕಾಮನ ಬಿಲ್ಲನು ಭೂಮಿಗೆ ಇಳಿಸಿ
ಗರ ಗಾರ ಸುತ್ತುವ ಬಣ್ಣದ ಬುಗುರಿ

Video

Add a Comment

Your email address will not be published. Required fields are marked *