Alile Alile Chim Chim Alile
Lyrics in English
Alile Alile chim chim alile
maradind ilidu ba ba nalidu
sakkare bella chakkuli yella
bandare koduve illave tunuve
barobega haako laga
barobega haako laga
Lyrics in Kannada
ಅಳಿಲೆ ಅಳಿಲೆ ಚಿಂ ಚಿಂ ಅಳಿಲೆ
ಮರದಿಂಡ್ ಇಳಿದುಬಾ ಬಾ ನಲಿದು
ಸಕ್ಕರೆ ಬೆಲ್ಲಚಕ್ಕುಲಿಯೆಲ್ಲ
ಬಂದರೆಕೊಡುವೆ ಇಲ್ಲವೆತಿನುವೆ
ಬಾರೋ ಬೇಗ ಹಾಕೋ ಲಾಗ
ಬಾರೋ ಬೇಗ ಹಾಕೋ ಲಾಗ